ಅಧ್ಯಕ್ಷರಾಗಿ ಶಿವಾನಂದ ಯಾತಗಿರಿ ಅವಿರೋಧ ಆಯ್ಕೆ

Feb 27, 2025 - 22:19
 0
ಅಧ್ಯಕ್ಷರಾಗಿ ಶಿವಾನಂದ ಯಾತಗಿರಿ ಅವಿರೋಧ ಆಯ್ಕೆ

ದೇವರಹಿಪ್ಪರಗಿ: ಸಮೀಪದ ಹರನಾಳ ಗ್ರಾಪಂ ನೂತನ ಅಧ್ಯಕ್ಷರಾಗಿ ಶಿವಾನಂದ ಚನಬಸಪ್ಪ ಯಾತಗಿರಿ ಅವಿರೋಧ ಆಯ್ಕೆಯಾಗಿದ್ದಾರೆ.        

ಸೋಮವಾರ ನಡೆದ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಕಳೆದ ಹಲವಾರು ತಿಂಗಳಿನಿAದ ಅಧ್ಯಕ್ಷ ಗಾದಿಗಾಗಿ ಹಣಾಹಣಿ ನಡೆದಿತ್ತು. ಕೊನೆಗೂ ಬಹುಮತದೊಂದಿಗೆ ಶಿವಾನಂದ ಚನಬಸಪ್ಪ ಯಾತಗಿರಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ತಾಪಂ ಇಓ ಭಾರತಿ ಚಲುವಯ್ಯ ತಿಳಿಸಿದ್ದಾರೆ.                

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸೋಮವ್ವ ರತ್ನಾಕರ,ಸದಸ್ಯರಾದ ವಿಜಯಲಕ್ಷಿö್ಮÃ ಬಿರಾದಾರ, ಸುಷ್ಮಾ ಸಾರವಾಡ, ಸಿದ್ರಾಮಪ್ಪ ಹಿರೇಕುರುಬರ, ಸುಜ್ಞಾನಿ ಪೂಜಾರಿ, ಸುರೇಶ ಅಂಬಳನೂರ, ಭೀಮಪ್ಪ ಬಂಡಾರಿ, ದುಂಡಪ್ಪ ಹದನೂರ, ಪ್ರಭು ಬಿರಾದಾರ, ಶರಣಗೌಡ ಗೋಗಿ, ಸಂಗನಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಸುಭಾಷ ಗುಣಕಿ, ನಂದಪ್ಪ ಸಾರವಾಡ, ವಿಠ್ಠಲ ಯಾತಗಿರ, ರಾಜು ಹದನೂರು, ಪ್ರಶಾಂತ ಬಿರಾದಾರ, ಮಾಳಪ್ಪ ಪೂಜಾರಿ, ಸಂತೋಷ ಬಿರಾದಾರ, ಹಣಮಂತ ರತ್ನಾಕರ, ರಾಮಪ್ಪ ತಾಂಬೆ ಸೇರಿದಂತೆ ಊರಿನ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.