ಮುಳ್ಳುಹಾದಿ ಚಿತ್ರೀಕರಣ ಮುಕ್ತಾಯ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಎ.ಸಿ.ಮಹದೇವಪ್ಪ ರಚಿಸಿರುವ ಮುಳ್ಳುಹಾದಿ ಎಂಬುವ ಕಾದಂಬರಿ ಆಧಾರಿತ "ಮುಳ್ಳು ಹಾದಿ" ಎಂಬುವ ಚಿತ್ರ ಶಿರ್ಷಿಕೆಯೊಂದಿಗೆ ಎ.ಸಿ. ಮಹದೇವಪ್ಪನವರೇ ಸಂಭಾಷಣೆ ಬರೆದು ಚಿತ್ರ ನಿರ್ದೇಶನವನ್ನು ತಾವೇ ಮಾಡುತ್ತಿದ್ದಾರೆ.
ಮುಳ್ಳುಹಾದಿ ಎಂಬುವ ಚಿತ್ರವು ಸಾಮಾಜಿಕ ಮೌಢ್ಯತೆ ನಿವಾರಣೆಯ ಬಗ್ಗೆ ಕುರಿತಾಗಿದೆ.
ಛಾಯಾಗ್ರಾಹಕರಾಗಿ ಶಂಕರ್. ಸಂಗೀತ ಡ್ಯಾನಿಯಲ್. ಸಹ ನಿರ್ದೇಶಕರಾಗಿ ಗಿರೀಶ್ ಸಾಕಿ ಕಲಾವಿದರಾಗಿ ಎ ಸಿ ಮಹದೇವಪ್ಪ, ನಟರಾಜು, ಕೃಷ್ಣಮೂರ್ತಿ, ಗಂಗಾಧರ ಮಂಜುಳಾ, ಸಂಯುಕ್ತ, ರಮೇಶ, ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದ ಚಿತ್ರೀಕರಣ ತುಮಕೂರಿನ ಕೊರಟಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.