ಮುದ್ದೇಬಿಹಾಳ ಮಕ್ಕಳ ರಂಗ ತರಬೇತಿ ಶಿಬಿರ

Oct 4, 2024 - 08:53
 0

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಮುದ್ದೇಬಿಹಾಳ " ರಂಗ ಸಮೂಹ " ಹವ್ಯಾಸಿ ತಂಡದ ಆಶ್ರಯ ದಲ್ಲಿ ೨೫ ದಿನಗಳ ಕಾಲ 'ಚಿಲಿಪಿಲಿ ಮಕ್ಕಳ ಕಲರವ " ಚಿಣ್ಣರ ಲೋಕ " ನಿರಂತರ ರಂಗ ಶಿಕ್ಷಣ ವನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆ ಯ ೬ ನೇ ತರಗತಿಯಿಂದ ೧೦ ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯರ‍್ಥಿ,ವಿದ್ಯರ‍್ಥಿನಿ ಯರು ಯಶಸ್ವಿಯಾಗಿ ಭಾಗವಹಿಸಲು ಅವಕಾಶವಿದೆ 
    ನಾಟಕ ಶಿಬಿರಯು ಮುದ್ದೇಬಿಹಾಳ ಸರಕಾರಿ ಪದವಿ ಪರ‍್ವ ಮಹಾವಿದ್ಯಾಲಯದಲ್ಲಿ ದಿ,೫ ಅಕ್ಟೋಬರ್ ರಂದು ಮುಂಜಾನೆ ೯,೩೦ ರಿಂದ ಸಂಜೆ ೫, ೩೦ರವರೆಗೆ ವಿದ್ಯರ‍್ಥಿಗಳ ರ‍್ಹತೆ ಯನ್ನು ಪಡೆಯಲು ಸಂರ‍್ಶಿಸಲು ಮಕ್ಕಳ ಆಧಾರ ಕರ‍್ಡ್ ಛಾಯಾ ಪ್ರತಿ ಎರಡು ಭಾವ ಚಿತ್ರ ದೊಂದಿಗೆ ತಮ್ಮ ಹೆಸರು ನೊಂದಾಯಿಸಿಕೊಳ್ಳ ಬಹುದಾಗಿದೆ
   ಮಕ್ಕಳಲ್ಲಿ ಅಡಗಿರುವ ಸೂಕ್ತ ಕಲಾ ಪ್ರಕಾರಗಳನ್ನು ಗುರುತಿಸಿ ಅವರ ಅಪ್ಪಟವಾದ ಪ್ರತಿಭೆ ಯನ್ನು ಆಯ್ಕೆ ಮಾಡಲಾಗುತ್ತದೆ 
   ಶಿಬಿರ ದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಶಿಬಿರರ‍್ಥಿಗಳಿಗಾಗಿ ಮಕ್ಕಳ ನಾಟಕ ವಿವಿಧ ಬಗೆಯ ಸಾಂಸ್ಕೃತಿಕ ಸಂಪ್ರದಾಯ ದ ಜನಪದ ಕಲಾ ಪ್ರಕಾರಗಳನ್ನು ಪ್ರರ‍್ಶಿಸಲು ಅಪರ‍್ವ ಅವಕಾಶ ನೀಡಲಾಗುತ್ತದೆ 
    ಭಾಗವಹಿಸುವ ಶಿಬಿರರ‍್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಗುತ್ತದೆ
    ತರಬೇತಿ ಶಿಬಿರದಲ್ಲಿ ರಂಗಭೂಮಿ ಸಂಪನ್ಮೂಲ ಅನುಭವಿ ರಂಗ ರ‍್ಮಿಗಳಿಂದ ರಂಗಭೂಮಿ ಚಲನಚಿತ್ರ ವೇಷಭೂಷಣ ರಂಗಸಜ್ಜಿಕೆ ಧ್ವನಿ ನೃತ್ಯ ಸಂಗೀತ ಚಿತ್ರಕಲೆ  ಸಾಂಸ್ಕೃತಿಕ ಕರ‍್ಯಕ್ರಮಗಳನ್ನು ಪಾಲ್ಗೊಳ್ಳಲು ತರಬೇತಿ ನೀಡಲಾಗುತ್ತದೆ ಅಭಿನಯ ಕಲಿಕೆ ಅನುಭವಗಳ ಹೊಸತು ಸೃಜನಶೀಲತೆ ಜೊತೆಗೆ ಕ್ರಿಯಾಶೀಲ ಚಟುವಟಿಗಳಿಗೆ ಮಕ್ಕಳು ಅತ್ಯುತ್ತಮ ದಿಟ್ಟ ಹೆಜ್ಜೆ ಗೆ ಸಾಕ್ಷಿ ಯಾಗುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ 
    ಶಿಬಿರ ದಲ್ಲಿ ಭಾಗವಹಿಸುಲು ಹೆಚ್ಚಿನ ಮಾಹಿತಿಗಾಗಿ ಶಿಬಿರ ದ ನರ‍್ದೇಶಕರು ಮಲ್ಲಿಕರ‍್ಜುನ ಸೊನ್ನದ ಮೊಬೈಲ್ ೯೪೪೮೬೪೫೮೫೯ ಸಂಚಾಲಕರು ಪ್ರೊ: ಬಸವರಾಜ ದೊಡ್ಡ ಮನಿ  ಮೊಬೈಲ್ ೭೨೫೯೫೨೮೫೪೬ ಪಡೆಯಬಹುದಾಗಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.