ಧ್ವಜಾರೋಹಣ ನೆರವೇರಿಸಿದ ಮಲ್ಲಿಕಾರ್ಜುನ ಎಸ್. ಲೋಣಿ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ಜಿಲ್ಲಾ ಕಾಂಗ್ರೆಸ್ ಸೇವಾದಳದ ವತಿಯಿಂದ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಕಾಂಗ್ರೆಸ್ ಪಕ್ಷದ ಧ್ವಜಾರೋಹಣ ಮಾಡುವ ಆದೇಶದಂತೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸೇವಾದಳದ ಜಿಲ್ಲಾಧ್ಯಕ್ಷ ಗಂಗಾದರ ಸಂಭಣ್ಣಿ, ವಿಜಯಕುಮಾರ ಕಾಳೆ, ಮಹಿಳಾ ಅಧ್ಯಕ್ಷೆ ರಾಜೇಶ್ವರಿ ಚೋಳಕೆ, ಮಲ್ಲಿಕಾರ್ಜುನ ಯಂಕಂಚಿ, ಸಂತೋಷ ಬಾಲಗಾವಿ, ಜೀಶಾನ ತೇಲಿ, ಸಲೀಮ ವಾಲಿಕಾರ, ಅರ್. ಎನ್. ಮ್ಯಾಗೇರಿ, ರಮಜಾನ ಹೆಬ್ಬಾಳ, ಪುತಳಪ್ಪ ಪತ್ತಾರ, ಪ್ರಾಕಾಶ ಗುಣದಾಳ, ಗಾಲೀಬಸಾಹೇಬ ನಗರಿ, ಹಣಮಂತ ಸಿಂದಗಿ ಇತರರು ಹಾಜರಿದ್ದರು.