ಜನ್ಮದಿನದ ಸಂಭ್ರಮದಲ್ಲಿ ನಟ ನಿರ್ಮಾಪಕ  ಸಿನಿಮಾ ಪ್ರಚಾರಕ ಉಮೇಶ್

Feb 10, 2025 - 12:11
 0
ಜನ್ಮದಿನದ ಸಂಭ್ರಮದಲ್ಲಿ ನಟ ನಿರ್ಮಾಪಕ  ಸಿನಿಮಾ ಪ್ರಚಾರಕ ಉಮೇಶ್

ಬೆಂಗಳೂರು : ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ನಟ ನಿರ್ಮಾಪಕ  ಸಿನಿಮಾ ಪ್ರಚಾರಕ ಉಮೇಶ್b ಕೆ ಎನ್.

ಹೌದು ಉಮೇಶ್ ಕೆ ಎನ್ ಕಿರಿಯ ವಯಸ್ಸಿನಲ್ಲಿ  ಚಿತ್ರರಂಗದಲ್ಲಿ ಸಾಧನೆ  ಮಾಡಿರುವ ಉಮೇಶ್ . ಇವರದ್ದೇ ಆದ Uv promotions ಕಂಪನಿಯಿಂದ  ಸುಮಾರು 400 ಕ್ಕೂ ಹೆಚ್ಚು ಸಿನಿಮಾ  ಸಿನಿಮಾಗಳಿಗೆ ಡಿಜಿಟಲ್ ಪ್ರಮೋಷನ್  ಮಾಡಿಕೊಟ್ಟು ಹೆಸರುವಾಸಿಯಾಗಿದ್ದಾರೆ. 

ಈಗ ಸುಮಾರು 3 ಸಿನಿಮಾಗಳಿಗೆ ನಿರ್ಮಾಣ ಮಾಡುತ್ತಿದ್ದು,  ನಿರ್ಮಾಣ ಹಂತದಲ್ಲೂ ಕೂಡ ಹೆಸರು ಮಾಡಲು ಹೊರಟಿದ್ದಾರೆ. ಇವರು ಮಧ್ಯಮ ವರ್ಗದ  ಕುಟುಂಬದವರಾಗಿದ್ದು ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು  ಎಂದು ಬೆಂಗಳೂರಿಗೆ ಬಂದು ರಂಗ ಸಮಾಜ ಕಂಪನಿಯಿಂದ  ಥಿಯೇಟರ್ ಆರ್ಟಿಸ್ಟ್ ಆಗಿ ಸುಮಾರು ಶೋಗಳನ್ನು ಮಾಡಿದ್ದಾರೆ.

 ಹಲವು ಕನ್ನಡ ಸಿನಿಮಾಗಳಲ್ಲಿ ಕೂಡ ಸಣ್ಣ ಪುಟ್ಟ ಪಾತ್ರದಲ್ಲಿ ಕೂಡ ಬೆಳೆಸಿದ್ದಾರೆ. ಯೂಟ್ಯೂಬ್ ನಲ್ಲಿ ಎರಡು ಮೂರು ಆಲ್ಬಮ್ ಸಾಂಗ್ ನಿರ್ಮಾಣ ಮಾಡಿದ್ದು. ಒಂದು ಶಾರ್ಟ್ ಫಿಲಂ ಕೂಡ ಅವರೇ ನಿರ್ದೇಶನ ಮಾಡಿದ್ದಾರೆ. 

ಈಗ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಉಮೇಶ್ ಕೆ ಎನ್ ಹೀಗೆ ಇನ್ನು ದೊಡ್ಡ ಮಟ್ಟಕ್ಕೆ ಹೆಸರು ಮಾಡಲಿ ದೊಡ್ಡ ದೊಡ್ಡ  ಸಿನಿಮಾಗಳನ್ನು ನಿರ್ಮಾಣ ಮಾಡಲಿ, ರಾಜ್ಯಾದ್ಯಂತ ತಮ್ಮ ಹೆಸರು ಪಸರಿಸಲಿ ಎಂದು  ನಾವು ಕೂಡ  ಹಾರೈಸುತ್ತೇವೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.