ದುರ್ಗೆಯ ನಾಲ್ಕನೇ ಸ್ವರೂಪ ಕೂಷ್ಕಾಂಡಾ ದೇವಿ

Oct 7, 2024 - 01:56
 0
ದುರ್ಗೆಯ ನಾಲ್ಕನೇ ಸ್ವರೂಪ ಕೂಷ್ಕಾಂಡಾ ದೇವಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಸಿಂದಗಿ: ನಗರದ ಶ್ರೀ ರಾಜರಾಜೇಶ್ವರಿ ಕಲ್ಯಾಣ ಮಂಟಪದ ಹತ್ತಿರ ಪಿ.ಜಿ.ನಾಯಕ ಲೇಔಟ್ ನಿವಾಸಿಗಳಾದ ಶ್ರೀಮತಿ ಮಾಯಾ. ಸುನಂದಾ, ಪರಿಮಳ, ರೂಪ, ಬೋರಮ್ಮ, ಅಶ್ವಿನಿ, ಸವಿತಾ, ಆರತಿ ಪಲ್ಲವಿ ಸೇರಿಕೊಂಡು ಬನ್ನಿ ಮಂಟಪದ ಹತ್ತಿರ ಪೂಜೆ ನೇರವೇರಿಸಿದರು.

ನಂತರ ಮಾತನಾಡಿದ ನಿವಾಸಿ ಸುನಂದಾ ದುರ್ಗೆಯ ನಾಲ್ಕನೇ ಸ್ವರೂಪ ಕೂಷ್ಕಾಂಡಾ ದೇವಿ ಜಗಜ್ಮನನಿಯ ತನ್ನ ಮುಂದೆ ಹಾಗೂ ಮಧುರವಾದ ನಗುವಿನಿಂದ ಈ ಅಂಡ ಅಂದರೆ ಬ್ರಹ್ಮಾಂಡವನ್ನು ಸೃಷ್ಠಿ ಸಿದ ಕಾರಣದಿಂದ ಇವರು ಕೂಷ್ಕಾಂಡಾ ದೇವಿ ಎಂದು ಕರೆಯುತ್ತಾರೆ ಎಂದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.