ಶ್ರೀ ರಮಾನಂದ ತೀರ್ಥರ ಜನ್ಮದಿನ ಆಚರಣೆ

Oct 4, 2024 - 11:02
 0
ಶ್ರೀ ರಮಾನಂದ ತೀರ್ಥರ ಜನ್ಮದಿನ ಆಚರಣೆ
ಶ್ರೀ ರಮಾನಂದ ತೀರ್ಥರ ಜನ್ಮದಿನ ಆಚರಣೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಸಿಂದಗಿ : ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಹೈದರಾಬಾದ ಸಂಸ್ಥಾನ ವಿಮೋಚನೆ ಗೊಳಿಸಿದ ಸ್ವಾತಂತ್ರ್ಯ ಹೋರಾಟಗಾರ ಸಿಂದಗಿ ನಗರದಲ್ಲಿ ಜನ್ಮ ತಾಳಿರುವ ಖೇಡಗಿ ಮನೆತನದ ಶ್ರೀ ರಮಾನಂದ ತೀರ್ಥರನ್ನು ಹೈದರಾಬಾದ ಸಂಸ್ಥಾನದ ಸ್ವಾತಂತ್ರ್ಯ ಸೂರ್ಯ ಎಂದು ಶೈಲಜಾ ಸ್ಥಾವರಮಠ ಹೇಳಿದರು.

ಗುರುವಾರ ಪಟ್ಟಣದಲ್ಲಿ ಅವರ ಜನ್ಮ ದಿನವನ್ನು ಆಚರಿಸಿ ಮಾತನಾಡಿದರು.

ಈ ವೇಳೆ ತಹಶೀಲ್ದಾರ ಪ್ರದೀಪ್ ಕುಮಾರ್ ಹಿರೇಮಠ., ಚಂದ್ರಶೇಖರ ನಾಗರಬೆಟ್ಟ, ಸೇರಿದಂತೆ ಇನ್ನಿತರರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.