ಕೂಪಕಡ್ಡಿಯಲ್ಲಿ ವಿಜೃಂಭಣೆಯಿಂದ ಮಂಗಲಗೊಂಡ ಇಂಚಗೇರಿ ಸಂಪ್ರದಾಯದ ಆಧ್ಯಾತ್ಮ ಸಪ್ತಾಹ

Jan 7, 2025 - 08:25
 0
ಕೂಪಕಡ್ಡಿಯಲ್ಲಿ ವಿಜೃಂಭಣೆಯಿಂದ ಮಂಗಲಗೊಂಡ ಇಂಚಗೇರಿ ಸಂಪ್ರದಾಯದ ಆಧ್ಯಾತ್ಮ ಸಪ್ತಾಹ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ವಿಜಯಪುರ : ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಪಗಡ್ಡಿ ಗ್ರಾಮದಲ್ಲಿ ಶ್ರೀ ಸಮರ್ಥ ಸದ್ಗುರು ಭಾವೂಸಾಹೇಬ ಮಹಾರಾಜರ ಪರಮ ಶಿಷ್ಯರಾದ ಶ್ರೀ ಸಮರ್ಥ ಸದ್ಗುರು ರಂಗರಾವ ಮಹಾರಾಜರ  ಪುಣ್ಯಸ್ಮರಣೋತ್ಸವದ ಸುವರ್ಣಮಹೋತ್ಸವದ ಆಧ್ಯಾತ್ಮ ಸಪ್ತಾಹ ಕಾರ್ಯಕ್ರಮ ಸೋಮವಾರ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದದ ವಿಮಲ ಬ್ರಹ್ಮ ನಿರೂಪಣೆ.ಶ್ರೀ ಸಮರ್ಥ ಸದ್ಗುರು  ರೇವಣಸಿದ್ದೇಶ್ವರ ಮಹಾರಾಜರು ಆಶೀರ್ವಚನ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಮಂಗಲಗೊಂಡಿತು.

ಈ ಆಧ್ಯಾತ್ಮ ಸಪ್ತಾಹದಲ್ಲಿ ಕೂಪಕಡ್ಡಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿರುವ ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.