ಇಂಚಗೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

Sep 29, 2024 - 23:39
 0
ಇಂಚಗೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಹೊರ್ತಿ: ಸಮೀಪದ ಇಂಚಗೇರಿ ಗ್ರಾಮದಲ್ಲಿ ಶುಕ್ರವಾರ ವಿಜಯಪೂರ ಜಿಲ್ಲಾ ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಯುಕ್ತ ಮುಖಂಡರು ಸದಸ್ಯತ್ವವನ್ನಯಮಾಡಿದರು.   

ಈ ವೇಳೆ, ಬಿಜೆಪಿ ಸದಸ್ಯತ್ವದ ಸಂಚಾಲಕ ಬಸವರಾಜ ಯಂಕಂಚಿ ಮುಖಂಡತ್ವದಲ್ಲಿ ಚಡಚಣ ಮಂಡಳ ಅಧ್ಯಕ್ಷ ಕಾಂತುಗೌಡ ಪಾಟೀಲ ಮತ್ತು ಸಂಜು ಐಹೊಳೆ ಅವರ ನೇತೃತ್ವದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಕಾರ್ಯಕರ್ತರು ಮೊಬೈಲ್ ಮೂಲಕ ಸದಸ್ಯತ್ವವನ್ನು ನೊಂದಣಿ ನಡೆಸಿದರು.     

ಜಿಲ್ಲಾ ಪ್ರದಾನ ಕಾರ್ಯದರ್ಶಿ ಈರಣ್ಣ ರಾವೂರ ಚಡಚಣ ಮಂಡಳ ಅಧ್ಯಕ್ಷ ಕಾಂತುಗೌಡ ಪಾಟೀಲ, ಚಡಚಣ ಮಂಡಳ ಅಧ್ಯಕ್ಷ ಕಾಂತುಗೌಡ ಪಾಟೀಲ, ಚಡಚಣ ತಾಲ್ಲೂಕು ಪ್ರಭಾರಿ ಸಂಜು ಐಹೊಳೆ, ಕಾಶೀನಾಥ ಸಾತಲಗಾಂವ, ಶಂಕರ ದೇವರ, ಅಶೋಕ ಸಾತಲಗಾಂವ, ಅಮಸಿದ್ಧಗೌಡ ಬಿರಾದಾರ, ವಿಕಾಸ ಏಳಗಿ, ಶ್ರಿಶೈಲ ಚನಶೆಟ್ಟಿ, ಸುಭಾಷ ಓಂಕಾರಶೆಟ್ಟಿ, ಮಂಜು ಪರೂತಿ, ವಿಶ್ವನಾಥ ಗುಡ್ಡದ, ಶಂಕರ ಏಳಗಿ, ಕಾಶೀನಾಥ ಕನಮಡಿ, ಸಂಜು ಕಂಬಾರ ಇತರರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.