ದಶಮಾನೋತ್ಸವ ಕಾರ್ಯಕ್ರಮ : ಅರ್ಜಿ ಅಹ್ವಾನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ಜಿಲ್ಲೆಯ ಆಲಮೇಲ ಪಟ್ಟಣದ ಸುವರ್ಣ ಕಿಸಾನ ಫುಡ್ಸ್ ಕಾರ್ಪೊರೇಶನ (ರಿ)ದ ದಶಮಾನೋತ್ಸವ ಕಾರ್ಯಕ್ರಮವನ್ನು ದಿನಾಂಕ ೧೭ ನವ್ಹಂಬರ ೨೦೨೪ ರಂದು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸುವುದು. ಕವಿಗೊಷ್ಠಿ, ಗ್ರಂಥ ಬಿಡುಗಡೆ , ಉಪನ್ಯಾಸ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಸಾಧಕರಿಂದ, ಕವಿಗಳಿಂದ ಕಲಾವಿದರಿಂದ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ ಪ್ರಕಾಶ ಜ. ಮಾಡ್ಯಾಳ ವ್ಯವಸ್ಥಾಪಕರು ಮೆ. ಸುವರ್ಣ ಕಿಸಾನ ಫುಡ್ಸ್ ಕಾರ್ಪೊರೇಶನ್ ಅಲಮೇಲ-೫೮೬೨೦೨ ವಿಜಯಪುರ ಈ ವಿಳಾಸಕ್ಕೆ ಅಕ್ಟೋಬರ ೨೦ರ ಒಳಗಾಗಿ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ. ಹೆಚ್ಚಿನ ಸಂಪರ್ಕಕ್ಕಾಗಿ ಮೊ. ೯೯೭೨೯೦೫೭೬೭