ಬಾವಿಗೆ ಬಿದ್ದಿದ್ದ ಆಕಳು ರಕ್ಷಣೆ

Sep 30, 2024 - 07:32
 0
ಬಾವಿಗೆ ಬಿದ್ದಿದ್ದ ಆಕಳು ರಕ್ಷಣೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಮುದ್ದೇಬಿಹಾಳ : ತಾಲೂಕಿನ ಚೊಂಡಿ ಗ್ರಾಮದ ಕಾಸೀಂಸಾಬ್ ಎಂಬುವರ ಹೊಲದ ಬಾವಿಯಲ್ಲಿ ೫೦ ಅಡಿ ಆಳದಲ್ಲಿ ಬಿದ್ದಿದ್ದ ಆಕಳನ್ನು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ಭಾನುವಾರ ಹೊರ ತಗೆದಿದ್ದಾರೆ.


ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಮೇಶ ಚಾಳಣ್ಣನವರ, ಪ್ರಮುಖ ಅಗ್ನಿಶಾಮಕ ಸಿಬ್ಬಂದಿ ಸುಭಾಷ ರಾಠೋಡ,ಸಿದ್ದಣ್ಣ ಪೋಲೇಶಿ,ಸಂತೋಷ ಲಮಾಣಿ, 
ಮಹೇಶ ಕರೆಡ್ಡಿ,ಪ್ರಕಾಶ ಸುಬ್ಬನಗೋಳ,ಶಕೀಲ್ ಅವಟಿ,ಮಂಜುನಾಥ ಬಳಿಗಾರ,ರವೀಂದ್ರ ರತ್ನಾಕರ,೧೧೨ ಸಿಬ್ಬಂದಿ ಸಿಕಂದರ್ ಮಸಳಿ,ಯಲ್ಲಪ್ಪ ಭಜಂತ್ರಿ ಮೊದಲಾದವರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.